Home | Contact Us | Site Map
ಗುರಿ :

ಈ ಕಾರ್ಯಕ್ರಮವು 20 ಜಿಲ್ಲೆಗಳ 117 ತಾಲ್ಲೂಕು, 3788 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಬರುವ ಗ್ರಾಮ, ಉಪಗ್ರಾಮಗಳ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸುವುದಾಗಿದೆ. ಉತ್ಪಾದನಾ ರಂಗದಲ್ಲಿ ತೊಡಗಿರುವ 15 + ವಯೋಮಾನದ 51.80 ಲಕ್ಷ ಅನಕ್ಷರಸ್ಥರನ್ನು ಕಲಿಕೆಗೆ ಒಳಪಡಿಸಬೇಕಾಗಿದೆ.

ರಾಜ್ಯದ ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ರಾಮನಗರ, ಬಳ್ಳಾರಿ, ಬೀದರ್, ಬಿಜಾಪುರ, ಬೆಳಗಾಂ, ಚಿತ್ರದುರ್ಗ, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳ, ಮೈಸೂರು, ಮಂಡ್ಯ, ಚಾಮರಾಜನಗರ, ರಾಯಚೂರು, ತುಮಕೂರು, ಕಲಬುರಗಿ,ಗದಗ,ಯಾದಗಿರಿ ಈ 20 ಜಿಲ್ಲೆಗಳಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.

 
Copyright © 2010, Department of Mass Education Co-operation Education Information Centre & Gumbi